ಮನದ ಮಾತು
ಮನಸಿನ ಪಿಸುಮಾತುಗಳನ್ನು ಕೇಳೋಣ ಬನ್ನಿ...
Sunday, September 10, 2006
ಕನ್ನಡ ಪ್ರೇಮ
ಕನ್ನಡವನ್ನು ಕಂಡರೆ ನಮಗೆ ಅಪಾರ ಹೆಮ್ಮೆ,
ಆದರ ಪೂಜ್ಯ ಭಾವನೆ;
ಹಾಗಾಗಿಯೇ ಅದನ್ನು ಬಳಸುವುದೂ ಕಡಿಮೆ,
ಪೂಜಿಸುತ್ತೇವೆ ಸುಮ್ಮನೆ!
No comments:
Post a Comment
Newer Post
Older Post
Home
Subscribe to:
Post Comments (Atom)
ಓದುಗರ ಸಂಖ್ಯೆ
ನನ್ನ ನಾ ಕಂಡಂತೆ
ಶ್ಯಾಮ್ ಕಿಶೋರ್
ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ. ಓದಿದ್ದು ಬೀರೂರು, ಶಿವಮೊಗ್ಗ ಮತ್ತು ಮೈಸೂರುಗಳಲ್ಲಿ. ಬೆಂದಕಾಳೂರಿನಲ್ಲಿ ವಾಸ. ವೃತ್ತಿಯಿಂದ ನಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯ ಮತ್ತು ಕಲಾಭ್ಯಾಸಿ. ಕೆಲವು ತಿಂಗಳ ಮಟ್ಟಿಗೆ ನ್ಯೂಜಿಲೆಂಡ್ ವಾಸಿ.
View my complete profile
ಅನ್ವೇಷಣ: ಕನ್ನಡದಲ್ಲಿ ಹುಡುಕಾಟ
ನನ್ನ ಸಮಗ್ರ ಬ್ಲಾಗುಲೋಕ!
►
2007
(17)
►
March
(5)
►
January
(12)
▼
2006
(8)
►
December
(2)
▼
September
(6)
ಇದು ಎಂತಹ ಅದ್ಭುತ!
ಆಧುನಿಕ ಯಕ್ಷಪ್ರಶ್ನೆ
ಕನ್ನಡ ಪ್ರೇಮ
ಅಡುಗೆ ಮಾಡುವ ವಿಧಾನ
ಇಂದಿನ ನಿತ್ಯೋತ್ಸವ : ಕಹಿ ಸತ್ಯೋತ್ಸವ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನುಡಿಮುತ್ತುಗಳು
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ, ಹಿತವಿರಲಿ ವಚನದಲಿ, ಋತವ ಬಿಡದಿರಲಿ ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ, ಅತಿಬೇಡವೆಲ್ಲಿಯುಂ - ಮಂಕುತಿಮ್ಮ
ನನಗಿಷ್ಟವಾದ ಕೆಲವು ತಾಣಗಳು
ಸಂಪದ
ಸಂಪದದಲ್ಲಿ ನನ್ನ ಬ್ಲಾಗು
ದಟ್ಸ್ಕನ್ನಡ - ಅಂತರ್ಜಾಲ ಪತ್ರಿಕೆ
ಕನ್ನಡ ನಿಘಂಟು
ಕನ್ನಡ ಕಸ್ತೂರಿಯಲ್ಲಿ ಕನ್ನಡ ನಿಘಂಟು
ಉದ್ಭವ - ಉತ್ತಮ ಕನ್ನಡ ಹಾಡುಗಳು
Paulo Coelho's Blog
No comments:
Post a Comment