Saturday, September 09, 2006

ಗಜಮುಖನೆ ಗಣಪತಿಯೇ ನಿನಗೆ ವಂದನೆ

2 comments:

eraka said...

ಕಗ್ಗಣಪ

ಮುರಳಿಯ ಗಾನಕೆ ಸೋತರು ಗೋಪಿಕೆಯರು,
ಅದಕಂಡ ಗಣಪಗೆ ಮುನಿಸೇ ಮುನಿಸು,
ಮುದದಿ ನುಡಿಸುತಿಹನು ಮುರಳಿಯ ಈ ಕಗ್ಗಣಪ.

ರಾಜೇಶ್ ನಾಯ್ಕ said...

ಶ್ಯಾಮ್ ಕಿಶೋರ್ ರವರೆ,

ಚೆನ್ನಾಗಿ ರೇಖೆ ಎಳೆಯುತ್ತೀರಾ.... ಗಣಪ ಮುದ್ದಾಗಿ ಮೂಡಿಬಂದಿದ್ದಾನೆ. ಸಂತೋಷವಾಯಿತು.

ರಾಜೇಶ್ ನಾಯ್ಕ